corresponding member
ನಾಮವಾಚಕ

ಪತ್ರವ್ಯವಹಾರ ಸದಸ್ಯ; ಪತ್ರಮುಖೇನ ಪಂಡಿತ ಮಂಡಲಿಯೊಡನೆ ಸಂಬಂಧವಿಟ್ಟುಕೊಂಡಿರುವ, ಅದರ ಒಳ ಆಡಳಿತದಲ್ಲಿ ಭಾಗವಹಿಸಲು ಅಧಿಕಾರವಿಲ್ಲದ, ಗೌರವ ಸದಸ್ಯ.